ವೀರಯ್ಯ ಹಿರೇಮಠ

B.Sc., DIEC, DISE,HDIBC (M.Sc. II) (PGDELT)

ಸಮಾಜ ಸೇವಕರು, ಬರಹಗಾರರು ಮತ್ತು ಮ್ಯಾರಥಾನ್ ಕ್ರೀಡಾ ಪಟು

ಈವೆಂಟ್ ಮಾಹಿತಿ

ನಾಯಂಡಹಳ್ಳಿ 10K - 2023

₹ 900

ರೇಸ್ ಆರಂಭವಾಗಲು

Days
Hours
Minutes
Seconds
ಕೊನೆಗೊಳ್ಳುವುದು

Registration End Date
ಮಂಗಳವಾರ, 4ನೇ ಜೂಲೈ 2023, ರಾತ್ರಿ 11:59(ಭಾರತೀಯ ಕಾಲಮಾನ) ಅಥವಾ ನಮಗೆ ಅಗತ್ಯವಿರುವಷ್ಟು ನೋಂದಣಿಗಳು ದೊರೆತ ತಕ್ಷಣ ಎಲ್ಲಾ ವಿಭಾಗದ [10 ಕೆ , 3ಕೆ, ಮತ್ತು 3ಕೆ ಮಜಾ ರನ್ (ಮೋಜಿನ ಓಟ)] ನೋಂದಣಿಗಳು ಕೊನೆಗೊಳ್ಳುತ್ತವೆ.

ಓಟದ ವಿಭಾಗಗಳು

Open3k - 16 ವರ್ಷದೊಳಗಿನವರು ಮತ್ತು 45 ವರ್ಷ ಹಾಗೂ ಮೇಲ್ಪಟ್ಟವರು

ನೋಂದಣಿ ಶುಲ್ಕ

₹ 800

3K ಮಜಾ ರನ್(ಮೋಜಿನ ಓಟ)

ನೋಂದಣಿ ಶುಲ್ಕ

₹ 600

ಸಮಾಜ ಸೇವಕರು

ಸಮಾಜದ ಅಭಿವೃದ್ಧಿಗಾಗಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ.

ಬರಹಗಾರರಾಗಿ

ಇವರು ಒಬ್ಬ ಪ್ರತಿಭಾವಂತ ಬರಹಗಾರರು ತಮ್ಮ ಅನುಭವಗಳನ್ನು ಮತ್ತು ಆಲೋಚನೆಗಳನ್ನು ತಮ್ಮ ಬರಹದ ಮೂಲಕ ಹಂಚಿಕೊಳ್ಳುತ್ತಾರೆ.

ಮ್ಯಾರಥಾನ್ ಕ್ರೀಡಾ ಪಟು

42.195 ಕಿಲೋ ಮೀಟರ್ ಮ್ಯಾರಥಾನ್ ಓಟವನ್ನು 2:41:32 ಗಂಟೆಗಳಲ್ಲಿ ಯಶಸ್ವಿಯಾಗಿ ಮುಗಿಸಿರುತ್ತಾರೆ ಮತ್ತು ಹಲವಾರು ರೇಸ್‌ಗಳನ್ನು ಪೂರ್ಣಗೊಳಿಸಿದ ಒಬ್ಬ ನಿಪುಣ ಮ್ಯಾರಥಾನ್ ಅಥ್ಲೀಟ್ ಇವರಾಗಿದ್ದಾರೆ.

ನಾಯಂಡಹಳ್ಳಿಯಲ್ಲಿ ನಡೆದ ನೇತ್ರ ಶಿಬಿರದಲ್ಲಿ

ನಾಯಂಡಹಳ್ಳಿ 10K ರನ್ - 2023

ನಾಯಂಡಹಳ್ಳಿಯಲ್ಲಿ 2010 ರಿಂದ ನೆಲೆಸಿರುವ ವೀರಯ್ಯ ಹಿರೇಮಠ ಅವರು ಸ್ಥಳಿಯ ಹೆಸರಿನ ಮೇಲೆ 10 ಕೆ ಓಟವನ್ನು ಆಯೋಜಿಸಿದ್ದಾರೆ. ಓಟದ ಸ್ಪರ್ಧೆಯ ನೋಂದಣಿ ಅದಾಯದ ಅರ್ಧ ಭಾಗವನ್ನು ಅವರು ಇದುವರೆಗೂ ನಡೆಸಿಕೊಂಡು ಬಂದಿರುವ ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸುತ್ತಾರೆ.