10 ಕಿಮೀ ಅಥವಾ 03ಕಿಮೀ ಅಥವಾ 03 ಕಿಮೀ U-16 ಓಟದಲ್ಲಿ ಅಥವಾ 03 ಕಿಮೀ ಮಜಾ ರನ್ನಲ್ಲಿ ಭಾಗವಹಿಸಲು ದಾಖಲಾತಿ ಅರ್ಜಿ.

www.veeraiahhiremath.com ನಲ್ಲಿ ಉಲ್ಲೇಖಿಸಿರುವ ನಿಯಮಗಳು. ಷರುತ್ತಗಳು ಮತ್ತು ನಿಬಂಧನೆಗಳನ್ನು ನಾನು ಓದಿದ್ದೇನೆ, ಒಪ್ಪಿಕೊಂಡಿದ್ದೇನೆ ಮತ್ತು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆ. ನನ್ನ ಸ್ವಂತ ಜವಾಬ್ದಾರಿಯಲ್ಲಿ ನಾನು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೇನೆ ಎಂದು ನಾನು ಈ ಮೂಲಕ ದೃಢಿಕರಿಸುತ್ತೇನೆ. ಯಾವುದೇ ಗಾಯ/ಅಪಘಾತದ ಸಂದರ್ಭದಲ್ಲಿ ನಾನು ಯಾವುದೇ ವ್ಯಕ್ತಿ ಅಥವಾ ಸಂಘಟಕರರನ್ನು ಹೊಣೆಗಾರರನ್ನಾಗಿ ಮಾಡುವುದಿಲ್ಲ.